ಪ್ರೇಮ ತಪಸ್ವಿ, ಹೆಚ್.ರಮೇಶ್, ಶಾಂತಾರಾಮ್ ನಿರ್ದೇಶನ ಮತ್ತು ರಾಮೇಶ್ವರಿ ಫಿಲ್ಮ್ಸ್ ನಿರ್ಮಾಪಣ ಮಾಡಿರುವ ೧೯೮೮ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಹಂಸಲೇಖ ಸಂಗೀತ ನಿರ್ದೇಶನ ಮಾಡಿದ್ದಾರೆ. ಪ್ರಮೋದ್ ಚಕ್ರವರ್ತಿ ಮತ್ತು ಅಭಿನಯ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. == ಪಾತ್ರವರ್ಗ == ನಾಯಕ(ರು) = ಪ್ರಮೋದ್ ಚಕ್ರವರ್ತಿ, ನಾಯಕಿ(ಯರು) = ಅಭಿನಯ ಸುಂದರ ಕೃಷ್ಣ ಅರಸ್ ಶೀದೇವಿ == ಉಲ್ಲೇಖಗಳು ==